Netbook
೪ ದಿನಗಳ ಕೆಳಗೆ ನಾನು ಒಂದು netbook ಕೊಂಡುಕೊಂಡೆ. netbook ಅಂದರೆ ಸಣ್ಣ laptop ಇದ್ದ ಹಾಗೆ. ೧೦ inches screen ಇರುವ ಈ mini laptop ಅನ್ನು ಯಾರು ಅಷ್ಟು ಬೇಗ ಒಪ್ಪುವುದಿಲ್ಲ. ಆದರೆ ನನ್ನ ಮೂಲ requirement portability ಇದ್ದ ಕಾರಣ ನಾನು ಎಲ್ಲರ ಮಾತಿಗೆ ವಿರುದ್ದವಾಗಿ ಕೊಂಡುಕೊಂಡೆ. ನಾನು netbook ಕೊಂಡುಕೊಂಡ ಮೇಲೆ ಯಾರೊಬ್ಬರು ಒಳ್ಳೆ ಕೆಲಸ ಮಾಡ್ದೆ ಅಂತ ಹೇಳಿಲ್ಲ. ಎಲ್ಲರು ಇನ್ನೊಂದ್ ೫ ಸಾವಿರ ರೂಪಾಯಿ ಹಾಕಿದ್ದಾರೆ laptop ಬಂದಿರೋದಲ್ಲೋ ಅಂತ ಅನ್ನುತಿದ್ದರೆ. ಆದರೆ ನನಗೆ ಹಾಗೆ ಅನಿಸುತ್ತಿಲ್ಲ, ಇದು ಕೇವಲ ೧.೧೯ kg ಇದೆ, ನಾವು ಮಲ್ಕೊಂಡು ಬೇಕಾದರೂ ಬಳಸಬಹುದು ಆಮೇಲೆ ನಾನು ಅಂತರ್ಜಲ ಬಳಸಬೇಕಿತ್ತು ಅದೊಂದೇ ನನ್ನ ಮುಖ್ಯ ಉದ್ದೇಶ ಆಗಿತ್ತು. ನಾವು ಮನೆಗೆ ಹೋದ ಮೇಲೆ ಏನಾದರು ದೊಡ್ಡ appications run ಮಾಡುತ್ತೇವೆ ಅನ್ನುವುದಂತೂ ಸುಳ್ಳು. ಏನಿದ್ದರು ಹಾಡು ಕೇಳುತ್ತೇವೆ ಅಥವ ಚಿತ್ರ ನೋಡುತ್ತೇವೆ. games ನಾನು ಅಷ್ಟು ಆಡುವುದಿಲ್ಲ ಅದರಿಂದ ನನಗೆ graphics ಕಾರ್ಡ್ ಅವಶ್ಯಕತೆ ಇಲ್ಲ. ನನ್ನ ಬಲಿಕೆಗೆ ಈ ಪುಟ್ಟ netbook ಸರಿಯಾಗಿದೆ. laptop ಕೊಂಡುಕೊಲ್ಲುವುದರ ಬಗ್ಗೆ ನಾನು ಬಹಳ research ಮಾಡಿದ್ದೆ. laptop ತೊಗೋಬೇಕು ಅಂದರೆ high-end configuration ದು ಕೊಳ್ಳಬೇಕು. ಇಲ್ಲ ಅಂದರೆ ಅದು waste ಆಗುತ್ತದೆ. high-end configuration laptop ಅಂದರೆ ಕನಿಷ್ಠ ಅಂದರು ೫೦-೬೦ ಸಾವಿರ ಆಗುತ್ತದೆ. ನನ್ನ requirements ಅನ್ನು ಇದು ಪೂರಿಸ್ತಿರಬೇಕಾದರೆ ನಾನು ಎನಿಕೆ laptop prefer ಮಾಡಲಿ. ಹೇಗೋ ಇವಾಗ ತೊಗೊಂದಿದ್ದಂತು ಆಯಿತು ಮತ್ತೆ ಬದಲಿಸುವುದು ಕಷ್ಟಸಾದ್ಯ ಮಾತು. ಇದರಲ್ಲಿ ೩೨೦ gb hard drive ಇದೆ. ಆಗಲೇ ನಾನು ೧೨೦ gb ಅಷ್ಟು data ತುಮ್ಬ್ಸಿದ್ದೇನೆ. ದಿನ ಏನಾದರು ಒಂದು download ಮಾಡುತ್ತ ಇರುತ್ತೇನೆ. ಇವಾಗ ೨೪ ಅಂತ ಒಂದು ಅಂಗ್ಲ ಬಾಷೆ ದಾರವಾಹಿ ನೋಡಲು ಪ್ರರಮ್ಬಿಸಿದ್ದೇನೆ. ಇದನ್ನು ಶುರು ಮಡಿದ ಮೇಲೆ ಚಲನಚಿತ್ರ ನೋಡೋ ಮನಸ್ಸೇ ಇಲ್ಲದ ಹಾಗೆ ಆಗಿದೆ. ಆದರೆ ನನ್ನ ಕಣ್ಣುಗಳು ಯಾವಾಗ ಮಠ ಹತ್ತುತ್ತೋ ಅನ್ನೋದೇ ಒಂದು ದೊಡ್ಡ ಚಿಂತೆ ಆಗಿರೋದು. ಇರ್ಲಿ ಹೇಗೋ ಮ್ಯಾನೇಜ್ ಮಾಡೋಣ ಅಂತ ನನನ್ನು ನಾನು ಸಮಾಧಾನ ಮಾಡಿಕೊಂಡು ೨೪ ಅನ್ನು ಮುಗಿಸುತ್ತಿದ್ದೇನೆ.
Comments