Hyderabad

ನಾನು ಹೈದರಬಾದ್ಗೆ ಬಂದು 7 ತಿಂಗಲು ಆಯ್ತು. ಹೈದರಬಾದ್ ಬಗ್ಗೆ ಮುಖ್ಯವಾಗಿ ಹೆಳ್ಬೆಕು ಅಂದ್ರೆ ತುಂಬ ದೊಡ್ಡ ಊರು, ಸಿಕ್ಕಪಟೆ ಒರಟು ಜನ, ಎಲ್ಲೆಲ್ಲು ತೆಲ್ಗು ಅತ್ವ ಹಿಂದಿ. ಕನ್ನಡದಲ್ಲಿ ಮತಡೆ ಎಶ್ಟೊ ದಿನ ಅಗೊಗಿದೆ. ನನ್ನ ರೂಮ್ ಮೆಟ್ಸ್ ಜೊತೆ ಕನ್ನಡದಲ್ಲಿ ಮತಡ್ಟಿನಿ ಆದ್ರೆ ಆಚೆ ಬನ್ದ ತಕ್ಶ್ನ ಕನ್ನಡ ಮರ್ತ್ಬಿಡ್ಬೆಕು. ಇಲ್ಲಿ ತುಂಬ ರಾಶ್ ಡ್ರಿವೆರ್ಸ್, ಡ್ರಿವಿನ್ಗ್ ಸೆನ್ಸೆ ಅನ್ನೊದೆ ಇಲ್ಲ. ಯಾವಗ ಯಾರಿಗೆ ccಇಡೆನ್ಟ್ ಮಾಡ್ಬಿಡ್ಟರೊ ಅನ್ತ ಅನಿಸುತಿರುತೆ. ನಾವು ದಿನ ರಾತ್ರಿ ಎಲ್ಲಾರಿಗು cಅಲ್ಲ್ ಮಾಡ್ ಬದ್ಕಿದಿಯ ಅಂತ ಕೆಳ್ಬೆಕು ಅನ್ತ ಡೆcಇಡೆ ಮಾಡಿದಿವಿ. ರೋಡ್ cರೊಸ್ಸ್ ಮಡೊಡೆ ಒನ್ದು ದೊಡ್ಡ ಸಾಹಸ ಇಲ್ಲಿ. ಕನಿಶ್ಟ ಪಕ್ಶ 15-20 ನಿಮಿಶ ಅಗುಟ್ಟೆ ರೋಡ್ cರೊಸ್ಸ್ ಮಡೊದಿಕ್ಕೆ. ಅದು ಗೌರನ್ಟೀ ಇರೊಲ್ಲ ಬದ್ಕ್ಟಿವ ಇಲ್ವ ಅಂತ. ಕೆಲ್ವ್ ಸಲ ಅದೆಲ್ಲ್ ಬಂದು ತಗ್ಲಿಹಕೊನ್ಡ್ನೊ ಅನ್ಸುತೆ ಅದರೆ ಎನು ಮಡಕ್ಕೆ ಅಗೊಲ್ಲ

Comments

Popular posts from this blog

House party with the team

Love/Arranged Marriages

Crazy Movie-Marathon